ಶ್ರೀ ನಂದ ನಾಗ ಸನ್ನಿಧಿ ನ0ದಾವರ ಕ್ಷೇತ್ರದಲ್ಲಿ ಶ್ರೀ ನಾಗದೇವರು ಶ್ರೀ ಚಿತ್ರಕೂಟ ನಾಗ ಶ್ರೀ ನಾಗಬ್ರಹ್ಮ ಶ್ರೀ ರಕ್ತೇಶ್ವರಿ ಶ್ರೀ ಧೂಮಾವತಿ ಶ್ರೀನಂದಿಕೋಣ ಶ್ರೀ ಕ್ಷೇತ್ರ ಪಾಲ ಸನ್ನಿಧಿಯಲ್ಲಿ ಶ್ರೀ ನಾಗದೇವರಿಗೆ ಫಲ ಪಂಚಾಮೃತ ಅಭಿಷೇಕ ಶ್ರೀ ಪವಮಾನ ಸೂಕ್ತ ಅಭಿಷೇಕ ನಾಗತಂಬಿಲ ದೈವಗಳಿಗೆ ಪರ್ವ ಸೇವೆ ಪ್ರಸನ್ನ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.

