ರಜತ ಮಹೋತ್ಸವದ ಅಂಗವಾಗಿ ಅಖಂಡ ಭಜನಾ ಸಪ್ತಾಹ

0
35

ಅಖಂಡ ಭಜನಾ ಸಪ್ತಾಹ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ತೆಳ್ಳಾರು ರಸ್ತೆ ಕಾರ್ಕಳ ಇದರ ರಜತ ಮಹೋತ್ಸವ ದ ಅಂಗವಾಗಿ ಶ್ರೀ ರಾಘವೇಂದ್ರ ಮಠದಲ್ಲಿ ದಿನಾಂಕ 14 ಡಿಸೆಂಬರ್ 2025 ರಿಂದ ಅಖಂಡ ಭಜನಾ ಸಪ್ತಾಹ ದಿನಾಂಕ 21 ಡಿಸೆಂಬರ್ 2025 ರ ರವಿವಾರ ದ ವರೆಗೆ ವಿಜೃಂಭಣೆಯಿಂದ ಭಜನಾ ಸಪ್ತಾಹ ನಡೆಯಿತು. ಸುಮಾರು 160 ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.21 ರವಿವಾರದಂದು ಭಜನಾ ಮಂಗಲ ಕಾರ್ಯಕ್ರಮ ಸಂಪನ್ನ ಗೊಂಡಿತು.

LEAVE A REPLY

Please enter your comment!
Please enter your name here