ತುಳು ಭಾಷೆ–ಸಂಸ್ಕೃತಿಗೆ ಶೈಕ್ಷಣಿಕ ವೇದಿಕೆ : ಅಲಯನ್ಸ್ ಯುನಿವರ್ಸಿಟಿ

0
114

ಅಲಯನ್ಸ್ ಯುನಿವರ್ಸಿಟಿ ಬೆಂಗಳೂರು ಇಲ್ಲಿ ತುಳು ವರ್ಲ್ಡ್ ಸಹಯೋಗದೊಂದಿಗೆ ತುಳು ಅಧ್ಯಯನ, ತುಳು ಲಿಪಿ ಕಲಿಕೆ, ತುಳುನಾಡನ್ ಕಳರಿ, ಸಹಿತ ಹಲವು ಡಿಪ್ಲೋಮೋ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಆರಂಭಿಸಲಾಗುತ್ತಿದ್ದು, ಕಲಿಕಾ ಆಸಕ್ತರು ಕಚೇರಿಯನ್ನು ಸಂಪರ್ಕಿಸುವಂತೆ ತುಳು ವರ್ಡ್ ಮುಖ್ಯಸ್ಥ ರಾಜೇಶ್ ಆಳ್ವ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here