Uncategorizedಜಿ.ಕೆ ಹರಿಪ್ರಸಾದ್ ರೈ , ವಿಶ್ವನಾಥ ಆಚಾರ್ಯ ಪೆರ್ಡೂರುಗೆ “ತುಳುವ ಬೊಳ್ಳಿ” ಬಿರುದುBy TNVOffice - January 13, 2026058FacebookTwitterPinterestWhatsApp ಜಿ.ಕೆ ಹರಿಪ್ರಸಾದ್ ರೈ ಮತ್ತು ವಿಶ್ವನಾಥ ಆಚಾರ್ಯ ಪೆರ್ಡೂರು ಇವರ ತುಳುಸೇವೆಯನ್ನು ಗುರುತಿಸಿ “ತುಳುವ ಬೊಳ್ಳಿ ” ಎಂದು ಅಂತರರಾಷ್ಟ್ರೀಯ ಮಾನ್ಯತೆ ಹೊಂದಿದ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.