ಕಲಾಕುಂಚದಿಂದ “ಕುಂಚ ಕೈಪಿಡಿ” ಉಚಿತ ಲೇಖನಕ್ಕೆ ಆಹ್ವಾನ

0
112

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯವತಿಯಿAದ “ಕುಂಚ ಕೈಪಿಡಿ” ಪುಸ್ತಕಕ್ಕೆ ಕಲಾಕುಂಚ ಸಂಸ್ಥೆಯ ಬಗ್ಗೆ ಉಚಿತ ಲೇಖನಕ್ಕೆ ಆಹ್ವಾನಿಸಲಾಗಿದೆ ಎಂದು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
1991 ರಂದು ಸ್ಥಾಪನೆಯಾದ ಈ ಸಂಸ್ಥೆಯ ಕುರಿತು ಬರೆದು ಈ ವ್ಯಾಟ್ಸಪ್‌ಸಂಖ್ಯೆಗೆ ಅಥವಾ ವಿಳಾಸಕ್ಕೆ 15-12-2025 ರೊಳಗೆ ಕಳಿಸಬೇಕಾಗಿ ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ. ಕಳೆದ 35 ವರ್ಷಗಳಿಂದ ನಿರಂತರವಾಗಿ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಹೀಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿವಿಧ ಪ್ರಶಸ್ತಿಗಳು ಎಸ್.ಎಸ್.ಎಲ್.ಸಿ. ಮಕ್ಕಳಿಗೆ ವಿವಿಧ ಜಿಲ್ಲೆಗಳಲ್ಲಿ ದಾವಣಗೆರೆ ಸೇರಿದಂತೆ ಪರೀಕ್ಷಾ ಮುಂಚಿತವಾಗಿ ಪರೀಕ್ಷಾ ಪೂರ್ವಭಾವಿ ಸಿದ್ಧತಾ ಕಾರ್ಯಾಗಾರ, ಉಚಿತವಾಗಿ ಚಿತ್ರ ಬರೆಯುವ ಸ್ಪರ್ಧೆ, ಕನವ ಬರೆಯುವ ಸ್ಪರ್ಧೆ, ಪ್ರಬಂಧ ಬರೆಯುವ ಸ್ಪರ್ಧೆ ನಡೆಯುತ್ತಿರುತ್ತದೆ.
ಕಲಾಕುಂಚ ಬಗ್ಗೆ ಉಚಿತ ಲೇಖನ ಕಳಿಸುವ ವ್ಯಾಟ್ಸಪ್ ಸಂಖ್ಯೆ ಅಥವಾ ವಿಳಾಸ ಶಿವಮೂರ್ತಿ ಎಲ್. ಅಕ್ಷಯ ಪ್ರಿಂರ‍್ಸ್ #1360/1, ಸ್ಟಾರ್ ಶಾಮಿಯಾನ ಹತ್ತಿರ, 8ನೇ ತಿರುವು, 3ನೇ ಮುಖ್ಯ ರಸ್ತೆ, ಕೆ.ಟಿ.ಜೆ. ನಗರ, ದಾವಣಗೆರೆ-57700. ಮೊ.: 9844790543

LEAVE A REPLY

Please enter your comment!
Please enter your name here