ಅನುಸೂಯಕಾಮತ್ಅವರಿಗೆಪಿಎಚ್.ಡಿ.

0
137

ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯದ ಬಿ. ಎಸ್.ಡಬ್ಲ್ಯೂ (ಸ್ನಾತಕ) ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಿಕೆ  ಅನುಸೂಯ ಕಾಮತ್  ಅವರು ಮಂಡಿಸಿರುವ ‘ಅ ಸ್ಟಡಿ ಆನ್ ಎಂಪವರಿಂಗ್ ಆಡೋಲಸೆಂಟ್ ಗರ್ಲ್ಸ್ ಫಾರ್ ಸೆಲ್ಫ್-ಪ್ರೊಟೆಕ್ಷನ್ ಥ್ರೂ ಹೋಲಿಸ್ಟಿಕ್ ಸ್ಟ್ರಾಟಜೀಸ್ ಟು ಏನ್ರಿಚ್ ಸೆಲ್ಫ್-ಎಸ್ಟೀಮ್’ ಎಂಬ ಮಹಾಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯವು ಪಿಎಚ್.ಡಿ. ನೀಡಿದೆ.

ಶ್ರೀನಿವಾಸ್ ವಿವಿಯ ಡಿಪಾರ್ಟ್‌ಮೆಂಟ್ ಆಫ್ ಸೋಶಿಯಲ್ ಸೈನ್ಸಸ್ ಆ್ಯಂಡ್ ಹ್ಯುಮಾನಿಟೀಸ್, ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಕಾಮರ್ಸ್‌ನ  ಪ್ರೊಫೆಸರ್ ಡಾ| ಲವೀನಾ ಡಿಮೆಲ್ಲೊ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಅವರು ಮುದರಂಗಡಿ     ದಿ| ಪದ್ಮನಾಭ ಕಾಮತ್, ಶ್ರೀಮತಿ ಶಾಂತಾ ಪಿ. ಕಾಮತ್  ಅವರ ಪುತ್ರಿ ಹಾಗೂ ಬೆಲ್ಮನ್, ಶ್ರೀ ನವೀನ್ ಚಂದ್ರ ಶಣೈ  ಅವರ ಧರ್ಮಪತ್ನಿ.

LEAVE A REPLY

Please enter your comment!
Please enter your name here