ಹೆಬ್ರಿ : ಮುನಿಯಾಲು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಗುರುಪೂಜೆ ನೆರವೇರಿಸಿ ಓಂಜಾರಣಿಗೆ ಆಶಾ ರವಿ ಪೂಜಾರಿ ನೇತ್ರತ್ವದಲ್ಲಿ 14 ಯಾತ್ರಾರ್ಥಿಗಳ ತಂಡವು ಎಪ್ರಿಲ್ ೧೧ ರಂದು ಕಾಶೀ ಯಾತ್ರೆ ಕೈಗೊಳ್ಳುವರು. ಸಂಘದ ಪ್ರಮುಖರು ಬೀಳ್ಕೋಡುಗೆ ಮೂಲಕ ಪುಣ್ಯಯಾತ್ರೆಗೆ ಚಾಲನೆ ನೀಡುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಎಪ್ರಿಲ್ 11 : ಮುನಿಯಾಲಿನಿಂದ ಕಾಶಿ ಯಾತ್ರಾ ಕಾರ್ಯಕ್ರಮ – ಗುರುಪೂಜೆ
RELATED ARTICLES