ಮೂಡುಬಿದಿರೆ:” ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಇಂದು ಆರದಿರಲಿ ಬದುಕು ಆರಾಧನ ತಂಡದ ಮೇ ತಿಂಗಳ 110 ನೇ ಯೋಜನೆಯ ಸಹಾಯ ಹಸ್ತವನ್ನು ನಿಧ್ಯಾಮಲೆ ಗ್ರಾಮದವರಾದ ಯತೀಶ್ ಎನ್.ಎಂ 45 ವಯಸ್ಸಿ ನವರು ಇವರಿಗೆ ಮೆದುಳಿನ ರಕ್ತದ ಗಡ್ಡೆ ಬ್ಲಡ್ ಕ್ಲಾಟ್ ಆಗಿ ದೇಹದ ಬಲಬಾಗ ನಿಶ್ಕ್ರೀಯ ವಾಗಿದೆ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇವರಿಗೆ ಪತ್ನಿ ಹಾಗು ಮೂರು ಹೆಣ್ಣು ಮಕ್ಕಳಿದ್ದು ಯತೀಶ್ ಅವರು ಕೂಲಿಕೆಲಸ ಮಾಡಿ ಜೀವನ ನಡೆಸುತ್ತಿದ್ದರು ಇವರಿಗೆ 15ಲಕ್ಷ ಖರ್ಚು ತಗುಲಿದ್ದು ಕಡು ಬಡವರಾಗಿದ್ದು ಇವರ ಕಷ್ಟ ಅರಿತ ನಮ್ಮ ತಂಡ ಕಟೀಲು ದೇವಸ್ಥಾನದ ಆವರಣದಲ್ಲಿ ಅವರ ಸಂಬಂಧಿ ಯಾದ ವಿಕ್ರಮ್ ಅವರಲ್ಲಿ ಧನಸಹಾಯ ನೀಡಲಾಯಿತು ಈ ಸಂಧರ್ಭದಲ್ಲಿ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅಭಿಷೇಕ್ ಶೆಟ್ಟಿ ಐಕಳ ದೀನ್ ರಾಜ್ ಕೆ ಬಸವರಾಜ ಮಂತ್ರಿ ಗಣೇಶ್ ಪೈ ಬಾಸ್ಕರ ದೇವಾಡಿಗ . ಡಾ.ನಾಗರಾಜ ಶೆಟ್ಟಿ ಅಂಬೂರಿ . ಧನಂಜಯ ಶೆಟ್ಟಿ ನಿಲೇಶ್ ಕಟೀಲು * ಶ್ರೀಕಾಂತ ಭಟ್ ಪೊನ್ನ ಗಿರಿ ಪ್ರಭಾಕರಮಂಗಳೂರು ದಯಾನಂದ ಮಡ್ಕೇಕರ್ ಅಗರಿ ರಾಘವೇಂದ್ರ ರಾವ್. ದಿನೇಶ್ ಸಿದ್ದಕಟ್ಟೆ ಶಾರದಾ ಅಂಚನ್ ರಂಗನಾಥ್ ರಾವ್ ಪಕ್ಷಿಕೆರೆ ಉಪಸ್ಥಿತ ರಿದ್ದರು

