ಬೆಳ್ತಂಗಡಿಅಳದಂಗಡಿಯಲ್ಲಿ ‘ಅರುವ ತುಳು ಸಿಂಗಾರ’; ಜುಲೈ 19ರಂದು ಉದ್ಘಾಟನಾ ಸಮಾರಂಭBy TNVOffice - June 20, 2026011FacebookTwitterPinterestWhatsApp ಅಳದಂಗಡಿ : ಆಮಂತ್ರಣ ಸೇವಾ ಪ್ರತಿಷ್ಠಾನ (ರಿ) ಅಳದಂಗಡಿ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿರುವ ‘ಅರುವ ತುಳು ಸಿಂಗಾರ’ ಕಾರ್ಯಕ್ರಮದ ಅಂಗವಾಗಿ ಆಮಂತ್ರಣ ಉಯ್ಯಾಲೆ ಹಾಗೂ ಉದ್ಘಾಟನಾ ಸಮಾರಂಭ ಜುಲೈ 19ರಂದು ನಡೆಯಲಿದೆ.