ಜುಲೈ 18ರಂದು ಮಂಗಳೂರಿನಲ್ಲಿ ಅಯಾದಿ ಮೆಂಟರ್ಸ್ ಟ್ರೈನಿಂಗ್ ಪ್ರೋಗ್ರಾಂ ಘಟಿಕೋತ್ಸವ

0
5

ಮಂಗಳೂರು : ಅಯಾದಿ ಕ್ಲೌಡ್‌ವರ್ಸಿಟಿ ವತಿಯಿಂದ ಆಯೋಜಿಸಲಾಗಿರುವ “ಅಯಾದಿ ಮೆಂಟರ್ಸ್ ಟ್ರೈನಿಂಗ್ ಪ್ರೋಗ್ರಾಂ” ಘಟಿಕೋತ್ಸವ ಸಮಾರಂಭ – 2026 ಜುಲೈ 18ರಂದು (ಶನಿವಾರ) ಬೆಳಿಗ್ಗೆ 11.00 ಗಂಟೆಗೆ ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯು.ಟಿ. ಖಾದರ್ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ತರಬೇತಿ ಪೂರ್ಣಗೊಳಿಸಿದ ಮೆಂಟರ್‌ಗಳಿಗೆ ಪ್ರಮಾಣಪತ್ರ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

LEAVE A REPLY

Please enter your comment!
Please enter your name here