Uncategorizedಬದ್ಯಾರು,ಶಿರ್ಲಾಲು : ಮೇ.೦1 ರಂದು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಆಹೋರಾತ್ರಿ ಭಜನೋತ್ಸವBy TNVOffice - April 22, 2026062FacebookTwitterPinterestWhatsApp ಬದ್ಯಾರು, ಶಿರ್ಲಾಲು : ಮೇ.೦1ರಂದು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ 27ನೇ ವರ್ಷದ ಆಹೋರಾತ್ರಿ ಭಜನೋತ್ಸವದ ಪ್ರಯುಕ್ತ ಬೆಳಿಗ್ಗೆ ಗಂಟೆ 8.00 ರಿಂದ ರಾತ್ರಿ ಗಂಟೆ 12-30 ರವರೆಗೆ ಏಕಾದಶಿ ರುದ್ರಾಭಿಷೇಕ ನಡೆಯಲಿದೆ.