ಮೇಘಾಸ್ ಕಿಡ್ಸ್ ವರ್ಲ್ಡ್ ರಾಮನಗರ ಉಪ್ಪಿನಂಗಡಿ ಹಾಗೂ ಜ್ಞಾನ ಬೆಳಕು ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಸಹಯೋಗದೊಂದಿಗೆ , ಮೇಘಾಸ್ ಕಿಡ್ಸ್ ವರ್ಲ್ಡ್ ರಾಮನಗರ ಉಪ್ಪಿನಂಗಡಿ ಎಂಬಲ್ಲಿ ನಡೆಯಲಿದೆ. ಚೆಂಡೆ ತರಬೇತಿಯು 10 ವರ್ಷ ಮೇಲ್ಪಟ್ಟ ಎಲ್ಲರಿಗೂ ಮುಕ್ತ ಅವಕಾಶವನ್ನು ನೀಡಲಾಗಿದೆ.
ಸಿಗುವ ಸೌಲಭ್ಯಗಳು
* ಶ್ರೇಷ್ಠ ಚೆಂಡೆ ವಾದಕರಿಂದ ತರಬೇತಿ ನೀಡಲಾಗೂವುದು.
* ಸಾಂಸ್ಕೃತಿಕ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.
* ಒಳ್ಳೆಯ ಪರಿಸರದಲ್ಲಿ ತರಬೇತಿ ಹಾಗೂ ಕಲಿಕೆಯ ನಿತ್ಯ ಹಬ್ಬ ನಡೆಯಲಿದೆ.

