ಬಂಟ್ವಾಳ : (ಸೆ.25) ಇಂದು ‘ಗೆಜ್ಜೆನಾದ ಸೀಸನ್–3’ ಪೋಸ್ಟರ್‌ ಅನಾವರಣ

0
18

ಬಂಟ್ವಾಳ: ಕಲಾತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ–ಕಂಬಳಬೆಟ್ಟು ವತಿಯಿಂದ ‘ಗೆಜ್ಜೆನಾದ ಸೀಸನ್–3’ ಜೂನಿಯರ್ಸ್ ಹಾಗೂ ಸೀನಿಯರ್ಸ್ ಏಕನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.

ಸೆ.25ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಕರು ನಡೆಸಿದರು.