ಬಂಟ್ವಾಳಬಂಟ್ವಾಳ : (ಸೆ.25) ಇಂದು ‘ಗೆಜ್ಜೆನಾದ ಸೀಸನ್–3’ ಪೋಸ್ಟರ್ ಅನಾವರಣBy TNVOffice - September 25, 2026030FacebookTwitterPinterestWhatsApp ಬಂಟ್ವಾಳ: ಕಲಾತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ–ಕಂಬಳಬೆಟ್ಟು ವತಿಯಿಂದ ‘ಗೆಜ್ಜೆನಾದ ಸೀಸನ್–3’ ಜೂನಿಯರ್ಸ್ ಹಾಗೂ ಸೀನಿಯರ್ಸ್ ಏಕನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.ಸೆ.25ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಕರು ನಡೆಸಿದರು.