Uncategorizedಬೀಡಿನಮಜಲು; ಕಲಾ ತಪಸ್ವಿ ಸಾಂಸ್ಕೃತಿಕ ತಂಡದಿಂದ ಅಮೋಘ ಮನರಂಜನಾ ಕಾರ್ಯಕ್ರಮBy TNVOffice - September 27, 20250193FacebookTwitterPinterestWhatsApp ಶ್ರೀ ಆದಿಪರಾಶಕ್ತಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಬೀಡಿನಮಜಲು ನವರಾತ್ರಿ ಉತ್ಸವದ ಪ್ರಯುಕ್ತ ಕಲಾ ತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ-ಕಂಬಳಬೆಟ್ಟು ಇದರ ವತಿಯಿಂದ ಅಮೋಘ ಮನರಂಜನಾ ಕಾರ್ಯಕ್ರಮ ಸೆ. 30ರಂದು ರಾತ್ರಿ 8-30ರಿಂದ ನಡೆಯಲಿದೆ.