ಬೆಳ್ತಂಗಡಿ: ಬಾಲಕಿಯನ್ನು ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಆರೋಪಿ ಸೆರೆ

0
242

ಬೆಳ್ತಂಗಡಿ: ಬಾಲಕಿಯನ್ನು ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿ ಪುದುವೆಟ್ಟು ಗ್ರಾಮದ ಮೇಲ್ಮಡ್ಕ ನಿವಾಸಿ , ಚಾಲಕ ವೃತ್ತಿ ಮಾಡುತ್ತಿದ್ದ ದಿನೇಶ್‌ ಗೌಡ (೩೦) ನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here