ಬೆಳ್ತಂಗಡಿ ಕೃಷಿ ಜಾಗದ ನೋಂದಣಿ ಸಮಸ್ಯೆ:  ಇನ್ಸ್‌ಪೆಕ್ಟರ್  ಜನರಲ್ ಆಫ್ ರಿಜಿಸ್ಟ್ರೇಷನ್‌ ಭೇಟಿ ಮಾಡಿದ ಶಾಸಕ ಹರೀಶ್‌ ಪೂಂಜ

0
112

ಬೆಳ್ತಂಗಡಿ : ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ಜಾಗದ ನೋಂದಣಿಯಲ್ಲಿ ಉಂಟಾಗಿರುವ ಸಮಸ್ಯೆಯ ಕುರಿತು ಇಂದು (ಜು. ೧೭ರಂದು) ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಹಾಗೂ ರಿಜಿಸ್ಟಾರ್ ಆಫ್ ಸ್ಟ್ಯಾಂಪ್ಸ್ ಆಗಿರುವ ಮುಲ್ಲಯ್ಯ ಮುಹಿಲನ್ ಅವರನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಭೇಟಿ ಮಾಡಿ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ  ಮನವಿ  ಮಾಡಿದರು.

LEAVE A REPLY

Please enter your comment!
Please enter your name here