ಬೆಳ್ತಂಗಡಿ : ‘ಆರ್ವಿ ಡಿಜಿಟಲ್ ಪ್ರಿಂಟರ್ಸ್’ ಶುಭಾರಂಭ – ಜೂನ್ 28ರಂದು ಗ್ರ್ಯಾಂಡ್ ಓಪನಿಂಗ್

0
39

ಬೆಳ್ತಂಗಡಿ : ಡಿಜಿಟಲ್ ಪ್ರಿಂಟಿಂಗ್ ಕ್ಷೇತ್ರದಲ್ಲಿ ಅತ್ಯಾಧುನಿಕ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ‘ಆರ್ವಿ ಡಿಜಿಟಲ್ ಪ್ರಿಂಟರ್ಸ್’ ಸಂಸ್ಥೆಯ ಶುಭಾರಂಭವು ಜೂನ್ 28, 2026 (ಭಾನುವಾರ) ರಂದು ನಡೆಯಲಿದೆ.

ಬೆಳ್ತಂಗಡಿಯ ಸಂತೆಕಟ್ಟೆಯ ಸುವರ್ಣ ಆರ್ಕೇಡ್ ಕಟ್ಟಡದ ಮೊದಲ ಮಹಡಿಯಲ್ಲಿ ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಭರತ್‌ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here