ಬೆಳುವಾಯಿ : ಶಾಲಿನಿ ದಂತ ಚಿಕಿತ್ಸಾಲಯ ಉದ್ಘಾಟನೆ

0
146

ಬೆಳುವಾಯಿಯ CA ಬ್ಯಾಂಕಿನ ಸ್ವರ್ಣಸೌಧದಲ್ಲಿ ಶಾಲಿನಿ ದಂತ ಚಿಕಿತ್ಸಾಲಯವನ್ನು ಉದ್ಘಾಟನೆಯನ್ನು ಸಹಕಾರಿ ವ್ಯವಸಾಯಿಕ ಬ್ಯಾಂಕಿನ ವ್ಯವಸ್ಥಾಪಕರಾದ ರಾಘವೇಂದ್ರ ಭಟ್ ಇವರು ನೆರವೇರಿಸಿದರು.

ವೈದ್ಯರಾದ ಸಂತೋಷ್ ಪೂಜಾರಿ ಹಾಗೂ ಡಾ.ಚೇತನಾ ಸಂತೋಷ್ ‌, ನೀಲಯ ಭಂಡಾರಿ, ನಿತೇಶ್ ಭಂಡಾರಿ ಮಾರ್ನಾಡ್ , ಬಾಲಾಜಿ ಆರ್ಕೆಡ್ ಮಾಲಕರಾದ ಅಣ್ಣಿ ಬೂಬ ಶೆಟ್ಟಿ, ಯೋಗಿಶ್ ಆಚಾರ್ಯ, ಸಂದೇಶ್ ಮಾರ್ನಾಡ್, ಅನಿಲ್ ಮೂಲ್ಯ, ಇನ್ನಿತರರು ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here