“ಬಿದಿರೆ ಉತ್ಸವ” ಆಹಾರ ಮೇಳ

0
85

ಮೂಡುಬಿದಿರೆ ಪಟ್ಟಣದಾದ್ಯಂತ ರಸ್ತೆ ಬದಿಗಳಲ್ಲಿ ವಿಶೇಷ ಆಹಾರ ಮೇಳವನ್ನು ನಡೆಸುವರೆ ಪೂರ್ವಭಾವಿ ಸಭೆ ಕನ್ನಡ ಭವನದಲ್ಲಿ ಮಾರ್ಚ್ ಮೂರರಂದು ನಡೆಯಿತು.

ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್, ತಹಸೀಲ್ದಾರ ಶ್ರೀಧರ್ ಎಂ, ಮುಖ್ಯಾಧಿಕಾರಿ ಇಂದು ಎಂ., ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಮೂಡಾದ ಹರ್ಷವರ್ಧನ್, ಅಬುಲಾಲ್, ಮಹೇಂದ್ರ ವರ್ಮ, ಅಶ್ವಿನ್ ಪಿರೇರಾ, ಹರೀಶ್, ಗೋಪಾಲ್, ರಾಜೇಶ್ ಇತ್ಯಾದಿ ಹಲವಾರು ಸಾರ್ವಜನಿಕರು ಕಾರ್ಯಕ್ರಮದ ರೂಪುರೇಷೆಗಳ ವಿವಿಧ ಮಾಹಿತಿಗಳನ್ನು ಹಂಚಿಕೊಂಡರು.

ವರದಿ ರಾಯಿ ರಾಜ ಕುಮಾರ
.

LEAVE A REPLY

Please enter your comment!
Please enter your name here