ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!;‌ ಡಿಎನ್‌ ಎ ವರದಿಯಲ್ಲಿ ಏನಿದೆ..?!

0
137

ಶ್ರೀಕೃಷ್ಣ-ಪೂಜಾ ಕೇಸಿಗೆ ಬಿಗ್‌ ಟ್ವಿಸ್ಟ್‌ ದೊರೆತ್ತಿದೆ. ಅತ್ಯಾಚಾರ ಪ್ರಕರಣ ಸಂಬ‍ಂಧ ಡಿಎನ್‌ ಎ ವರದಿ ಬಂದಿದ್ದು, ಯುವತಿ ಜನ್ಮ ನೀಡಿದ ಮಗು ಶ್ರೀಕೃಷ್ಣನದ್ದು ಎಂಬುದು ಸಾಭೀತಾಗಿದೆ. ಈ ಮೂಲಕ ನೊಂದ ಯುವತಿಯ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.

ಯುವತಿ ಶ್ರೀಕೃಷ್ಣನದ್ದೇ ಮಗು ಎಂದು ವಾದಿಸುತ್ತಾ ಬಂದಿದ್ದರೂ ಆತನ ಕುಟುಂಬಸ್ಥರು ಅದನ್ನು ನಿರಾಕರಿಸುತ್ತಾ ಬಂದಿದ್ದರು. ಅಲ್ಲದೆ ಡಿಎನ್‌ ಎ ಪರೀಕ್ಷೆಗೆ ಆಗ್ರಹಿಸಿದ್ದರು. ಅದರಂತೆ ಒಂದು ತಿಂಗಳ ಹಿಂದೆ ಡಿಎನದ ಎ ಪರೀಕ್ಷೆ ನಡೆಸಲಾಗಿತ್ತು. ಕೆಲವು ದಿನಗಳ ಹಿಂದೆ ಶ್ರೀಕೃಷ್ಣ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ.

LEAVE A REPLY

Please enter your comment!
Please enter your name here