ಕಾರ್ಕಳದಲ್ಲಿ ಬಿಜೆಪಿ ವಿಜಯೋತ್ಸವ : ಮೋದಿ ಟೀ, ಮೋದಿ ಝಲ್ ಮೂರಿ ವಿತರಣೆ

0
10

ಕಾರ್ಕಳ : ಜೈಹಿಂದ್ ಗೇಮ್ಸ್ ಕ್ಲಬ್ ಆಶ್ರಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿ. ಜೆ. ಪಿ ವಿಜಯೋತೋಸವ ದ ಅಂಗವಾಗಿ ಮೋದಿ ಟಿ ಹಾಗೂ ಮೋದಿ ಝಲ್ ಮೂರಿ ವಿತರಣಾ ಸಮಾರಂಭ ನಡೆಯಿತು.

ಕಾರ್ಕಳದ ರಥಬಿದಿಯ ಮಾಧವೇಂದ್ರ ಜ್ಯೂಸು ಸೆಂಟರ್ ಬಳಿ ರವಿವಾರೆ ಸಂಜೆ 5ರಿಂದ 7 ರ ವರೆಗೆ ನಡೆಯಿತು ಜೈಹಿಂದ್ ಗೇಮ್ಸ್ ಕ್ಲಬ್ ನ ಹರೀಶ್ ಪೈ, ಮಾಧವೆಂದ್ರ ಭಟ್, ರಾಜೇಶ್ ಪೈ ಸುಬ್ಬಣ್ಣ ಕಾಮತ್ ನಿತ್ಯಾನಂದ ಪೈ ಶೈಲೇಶ್, ಶ್ರೀನಿವಾಸ್ ನಾಯಕ್ ರವೀಂದ್ರ ಪೈ ಸುರೇಂದ್ರ ಕಾಮತ್ ಗುರುದತ್ ಕಾಮತ್ ಶ್ರೀನಿವಾಸ್ ಮಲ್ಯ ಹರೀಶ್ ರಾವ್ ಆದಿತ್ಯ ಶೇನೋಯ್ ದೀಪಕ್ ನಾಯಕ್ ವೆಂಕಟೇಶ್ ತಂತ್ರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here