ಬ್ರಹ್ಮಾವರ ; ಮೆಸ್ಕಾಂ ಗ್ರಹಜ್ಯೋತಿ ಅರ್ಜಿ ಪರಿಶೀಲನೆ

0
5

ದಿನಾಂಕ 21.07.2026 ರಂದು ಬ್ರಹ್ಮಾವರ ಉಪವಿಭಾಗದಲ್ಲಿ ಬ್ರಹ್ಮಾವರ ತಾಲೂಕು ಮಟ್ಟದ ಗೃಹಜ್ಯೋತಿ ಸರ್ವೆಯ ಬಗ್ಗೆ ಮಾಹಿತಿ ಹಾಗೂ ಸರ್ವೆ ಫಾರಂಗಳನ್ನು ವಿತರಿಸುವ ಕಾರ್ಯಕ್ರಮವನ್ನು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಬ್ರಹ್ಮಾವರ ಉಪವಿಭಾಗ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಕೋಟ ಉಪವಿಭಾಗ ರವರು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಕಮಿಟಿಯ ಅಧ್ಯಕ್ಷರಾದ ಶ್ರೀಮತಿ ಸುನೀತಾ ಡಿ.ಶೆಟ್ಟಿ ಹಾಗೂ ಸದಸ್ಯರುಗಳು ಹಾಜರಿದ್ದು, ಗೃಹಜ್ಯೋತಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಲು ಸಹಕಾರವನ್ನು ಕೋರಲಾಗಿರುತ್ತದೆ.