
ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ 90.4 ಮೆಘಾಹರ್ಟ್ಸ್ ನಲ್ಲಿ ‘ಸಂಗೀತ ಪಾಠ’ ಕಾರ್ಯಕ್ರಮದ 162 ನೇ ಸಂಚಿಕೆ *ಅಕ್ಟೋಬರ್ ತಿಂಗಳ ದಿನಾಂಕ 23ರಂದು ಶುಕ್ರವಾರ ಸಂಜೆ 5.30ರ ಸಮಯಕ್ಕೆ ಪ್ರಸಾರವಾಗಲಿದೆ. ಸಂಗೀತ ಶಿಕ್ಷಕರಾದ ಸ್ವಪ್ನಾ ರಾಜ್ ಚಿಟ್ಪಾಡಿ ಮತ್ತು ಸ್ವರಾಂಜಲಿ ಮ್ಯೂಸಿಕ್ ಅಕಾಡಮಿ (ರಿ ) ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಅಕ್ಟೋಬರ್ 24 ರಂದು ಶನಿವಾರ 1.30ಕ್ಕೆ ಮರು ಪ್ರಸಾರವಾಗಲಿರುವುದು.
ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್ಲೋಡ್ ಮಾಡಿ ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರ ದ ಪ್ರಕಟಣೆ ತಿಳಿಸಿದೆ.
