ಸಿ.ಎ. ಪವರ್ 25  ಇಂಟರ್ ಪರೀಕ್ಷಾ : ಉಚಿತ ಸನಿವಾಸ ತರಬೇತಿ ಶಿಬಿರ

0
20

ವಿಶ್ವ ಕೊಂಕಣಿ ಕೇಂದ್ರ, ತ್ರಿಶಾ ಕ್ಲಾಸಸ್‌ ಮತ್ತು ಉಲ್ಲಾಸ್ ಕಾಮತ್ ಆಂಡ್ ಕೋ ಸಹಯೋಗದೊಂದಿಗೆ, ಮೇ 2026 ರ ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಗೆ ಹಾಜರಾಗುವ ಆಕಾಂಕ್ಷಿಗಳಿಗಾಗಿ ಎಂಟನೇ ಆವೃತ್ತಿಯನ್ನು ಪ್ರಸ್ತುತಪಡಿಸುತ್ತದೆ – ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯುವ ಈ ವಿಶಿಷ್ಟ ಪರಿಕಲ್ಪನೆ ಆಧಾರಿತ ಪುನರಾವರ್ತನೆ ವಸತಿ ಶಿಬಿರವಾಗಿದೆ.

ಇದು ಜೀವಮಾನದ ಅನುಭವವನ್ನು ನೀಡುವ ಶಿಬಿರವಾಗಿದೆ. ಹಿಂದಿನ 7 ಋತುಗಳು ಉತ್ತಮ ಗುಣಮಟ್ಟದ ಪ್ರೋತ್ಸಾಹ ಮತ್ತು ಆತ್ಮ ವಿಶ್ವಾಸ ಬೆಳೆಸಿ, ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಿ ಉತ್ತಮ ಫಲಿತಾಂಶ ಬಂದ ಮೇರೆಗೆ ಈ ವರ್ಷವೂ ಈ ತರಬೇತಿಯನ್ನು ಆಯೋಜಿಸಲಾಗಿದೆ.

ತರಬೇತಿಯು ಉತ್ತಮ ಶಿಕ್ಷಣದೊಂದಿಗೆ, ಉತ್ತಮ ಉಚಿತವಾದ ವಸತಿ ಬಳಕೆ, ಊಟೋಪಚಾರ ಹಾಗೂ ಕಲಿಕಾ ಸಾಮಾಗ್ರಿಗಳನ್ನು ಒಳಗೊಂಡಿದೆ. ಆಕಾಂಕ್ಷಿಗಳು ಈ ಅವಕಾಶವನ್ನು ಪಡೆದುಕೊಳ್ಳಲು ಹಾಗೂ ಆನ್ಲೈನ್ ಅರ್ಜಿ ಸಲ್ಲಿಸಲು- ಈ ಕೆಳಗಿನ ಲಿಂಕ್ ನೊಂದಿಗೆ ಗೂಗಲ್ ಫಾರ್ಮ್ ನೋದಣಿ ಮಾಡಲು ಕೋರಲಾಗಿದೆ.

ಸಿ.ಎ. ಪವರ್ 25  ಸಿಎ ಇಂಟರ್‌ಮೀಡಿಯೇಟ್ ಆಕಾಂಕ್ಷಿಗಳಿಗೆ                    

CA Inter link: https://forms.gle/Mfk3XcPKyqyaN2CM9

LEAVE A REPLY

Please enter your comment!
Please enter your name here