ಮೂಡುಬಿದಿರೆ ಮಾರಿಗುಡಿಯಲ್ಲಿ ಮಕರ ಸಂಕ್ರಮಣದಂದು ಚಂಡಿಕಾಯಾಗ

0
128


ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆಯ ಪುರಾತನ ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನ, ಮಾರಿಗುಡಿಯಲ್ಲಿ ಜನವರಿ 14 ಮಕರ ಸಂಕ್ರಮಣದಂದು ಚಂಡಿಕಾಯಾಗ ನಡೆಯಲಿದೆ. ಚಂಡಿಕಾಯಾಗದ ತರುವಾಯ ಅನ್ನ ಸಂತರ್ಪಣೆ ಹಾಗೂ ರಾತ್ರಿ ಸಾರ್ವಜನಿಕ ಹೂವಿನ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
.

LEAVE A REPLY

Please enter your comment!
Please enter your name here