ಕಡಬ ತಾಲ್ಲೂಕು, ಶಿರಾಡಿ ಗ್ರಾಮದ ಸಂಪ್ಯಾಡಿಯಲ್ಲಿ ಜನವರಿ 14 ಮತ್ತು 15 ರಂದು ಸೈoಟ್ ಮೇರಿಸ್ ಓರ್ತಡೋಕ್ಸ್ ಸಿರಿಯನ್ ಚರ್ಚ್ ನ ವಾರ್ಷಿಕ ಹಬ್ಬ ಹಾಗೂ ಆಧ್ಯಫಲ ಸಂಗ್ರಹಣೆ ಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅರ್ಚನಾ. ಎಸ್ ಸಂಪ್ಯಾಡಿ ಇವರಿಗೆ MARIAN EXCELLENCE AWARD – 2025 ನೀಡಿ ಗೌರವಿಸಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಚರ್ಚ್ ನ ಗೌರವಾನ್ವಿತ ಡಾ/ಯುಹಾನೋನ್ ಮಾರ್ ಕ್ರಿಸೋಸ್ಟಮೋಸ್ ತಿರುಮೇನಿ ಹಾಗೂ ಚರ್ಚ್ ನ ಧರ್ಮಗುರುಗಳಾದ ಫಾ /ವಿ. ಸಿ ಜೋಸ್ ಹಾಗೂ ಚರ್ಚ್ ನ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

