ಹೆಜಮಾಡಿ ಬಿಲ್ಲವರ ಸಂಘದ ರುದ್ರ ಭೂಮಿಗೆ ಸಿಲಿಕನ್ ಚೇಂಬರ್ ಕೊಡುಗೆ

0
77

ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಯಿಂದ ಹೆಜಮಾಡಿ ಬಿಲ್ಲವರ ಸಂಘ ದ ಹಿಂದೂ ರುದ್ರ ಭೂಮಿ ಗೆ ಸುಮಾರು 2 ಲಕ್ಷ ವೆಚ್ಚ ದ ಸಿಲಿಕಾನ್ ಚೇಂಬರ್ ನ್ನು ನೀಡಿದರು, ಇದರ ಉದ್ಘಾಟನೆ ಯನ್ನು ಕಾಪು ತಾಲೂಕು ಜನ ಜಾಗ್ರತಿ ಸಮಿತಿ ಯ ಅಧ್ಯಕ್ಷರು ಹಾಗೂ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಆಡಳಿತ ಮೊಕ್ತೇಶ್ವರ ದಯಾನಂದ ಹೆಜಮಾಡಿ ಹಾಗೂ ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ ಜಂಟಿ ಯಾಗಿ ಉದ್ಘಾಟನೆ ಮಾಡಿದರು, ಬಿಲ್ಲವರ ಸಂಘ ದ ಮಾಜಿ ಅಧ್ಯಕ್ಷ ದೊಂಬ ಕೆ ಪೂಜಾರಿ, ಸಂಘ ದ ಪ್ರಧಾನ ಕಾರ್ಯದರ್ಶಿ ಪ್ರಭೋದ್ ಚಂದ್ರ ಹೆಜ್ಞಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಮೇಶ್ ಸುವರ್ಣ, ಚೆನ್ನಪ್ಪ ಸುವರ್ಣ, ನವೀನ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here