ಸೀತಮ್ಮ ಪುರುಷನಾಯಕ ಕನ್ನಡ ಭವನದ ವತಿಯಿಂದ ಭಜನೆ–ಧ್ಯಾನ ಮಂಟಪ ಸಮರ್ಪಣೆ

0
84

ಕಾಸರಗೋಡು, ನಾಗರಕಟ್ಟೆಯಲ್ಲಿರುವ ರಾಮಕ್ಷತ್ರಿಯ ಸಮಾಜದ ಪರಮಪೂಜ್ಯ ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮಿಜಿ ಸ್ಮಾರಕ ಕ್ಕೆ, ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರತ್ಯದ “ಸೀತಮ್ಮ ಪುರುಷನಾಯಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಇದರ ವತಿಯಿಂದ “ಭಜನೆ, ಧ್ಯಾನ ಮಂಟಪ “ನಿರ್ಮಿಸಿ ಕೊಡುಗೆ. ಡಿಸೆಂಬರ್ 4ರಂದು “ಗುರುಪಾದಕ್ಕೆ ಸಮರ್ಪಣೆ .

LEAVE A REPLY

Please enter your comment!
Please enter your name here