ಉಜಿರೆ: ಧರ್ಮಸ್ಥಳದಲ್ಲಿರುವ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಮಾರಂಭವು ಮೇ. ೧೦, ೧೧ ಮತ್ತು ೧೨ರಂದು ನಡೆಯಲಿದೆ.
ಮೇ ೧೦ : ಶನಿವಾರ: ಬೆಳಿಗ್ಯೆ ಗಂಟೆ ೮.೪೫ಕ್ಕೆ ತೋರಣಮುಹೂರ್ತ, ವಿಮಾನಶುದ್ಧಿ, ಮುಖವಸ್ತç ಉದ್ಘಾಟನೆ, ನವಕಲಶ ಅಭಿಷೇಕ.
ಸಂಜೆ ಗಂಟೆ ೪ ರಿಂದ ನಾಂದಿಮAಗಲ, ಪೂಜಾವಿಧಾನ, ಮಹಾಮಂಗಳಾರತಿ
ಮೇ. ೧೧ : ಭಾನುವಾರ : ಬೆಳಿಗ್ಯೆ ಗಂಟೆ ೮.೩೦ ರಿಂದ ವಾಸ್ತುಪೂಜಾ ವಿಧಾನ, ಋಷಿಮಂಡಲ ಯಂತ್ರಾರಾಧನೆ, ೧೬ ಕಲಶಾಭಿಷೇಕ.
ಶ್ರೀಕ್ಷೇತ್ರ ಶ್ರವಣಬೆಳಗೊಳದ ಜೈನ ಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ಮಂಗಲ ಪ್ರವಚನ.
ಸಂಜೆ ಗಂಟೆ ೪ ರಿಂದ ನವಗ್ರಹ ಮಹಾಶಾಂತಿ, ಗ್ರಾಮ ಬಲಿವಿಧಾನ, ಮಹಾಮಂಗಳಾರತಿ
ಮೇ ೧೨: ಸೋಮವಾರ: ಬೆಳಿಗ್ಯೆ ಗಂಟೆ ೯ ರಿಂದ ಕಲಿಕುಂಡ ಯಂತ್ರಾರಾಧನೆ
ಸAಜೆ ಗಂಟೆ ೫.೩೦ರಿಂದ ಭವ್ಯ ಅಗ್ರೋದಕ ಮೆರವಣಿಗೆ, ೧೦೮ ಕಲಶ ಮಹಾಭಿಷೇಕ, ಮಹೋತ್ಸವ, ಮಹಾಮಂಗಳಾರತಿ.
ಧರ್ಮಸ್ಥಳ: ಬಸದಿಯಲ್ಲಿ ವಾರ್ಷಿಕೋತ್ಸವ
RELATED ARTICLES