ಶಿಸ್ತು ಮತ್ತು ಆತ್ಮವಿಶ್ವಾಸ ವೃತ್ತಿ ಜೀವನದಲ್ಲಿ ಮುಖ್ಯ ರೋಟೆರಿಯನ್ ಪ್ರಕಾಶ ಪ್ರಭು

0
151

ಉಜಿರೆ :ನಾವು ನಡೆಸುವಯಾವುದೇ ವೃತ್ತಿಯಲ್ಲಿ ಶಿಶ್ತು ಅನ್ನು ಅಳವಡಿಸಿಕೊಂಡು ಆತ್ಮವಿಶ್ವಾಸದಿಂದ ಮುಂದುವರೆದರೆಯಶಸ್ಸು ಖಂಡಿವಾಗಿ ಸಿಗುತ್ತದೆ. ಬಹುಮುಖ್ಯವಾಗಿ ದುರಭ್ಯಾಸಗಳಿಂದ ದೂರಇರಬೇಕು. ಪರಮ ಪೂಜ್ಯಡಾ.ಡಿ. ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದ ಫಲವಾಗಿ ರುಡ್ ಸೆಟ್ ಸಂಸ್ಥೆಯ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ.ಯುವ ಜನರಿಗೆ ವೃತ್ತಿಯಲ್ಲಿ ಇರಬೇಕಾದ ಕೌಶಲ್ಯವನ್ನು ಕಲಿತು ಅದನ್ನು ಅಳವಡಿಸಿಕೊಂಡು ಮುಂದುವರೆಯಿರಿ ಎಂದು ಬೆಳ್ತಂಗಡಿ ರೋಟರಕಬ್ಲ್ ನ ಅಧ್ಯಕರಾದ ಪ್ರಕಾಶ ಪ್ರಭು ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here