ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಸಾಮೂಹಿಕ ರುದ್ರಪಠಣದ ದಿವ್ಯ ಮಹೋತ್ಸವ

0
86

ಬಂಟ್ವಾಳ ರುದ್ರಪಠಣ ಸಮಿತಿ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಾರ್ಯ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು ಇದರ ಪ್ರತಿಷ್ಠಾ ವರ್ಧಂತಿ ಉತ್ಸವದ ಅಂಗವಾಗಿ ರುದ್ರ ನಮಕ ಚಮಕ ಗಣಪತಿ ಅಥರ್ವ ಶೀರ್ಷ ದುರ್ಗಾ ಸೂಕ್ತ , ಗಣಪತಿ ಸೂಕ್ತ , ವಿಷ್ಣು ಸೂಕ್ತ ,ದೇವಿ ಸೂಕ್ತ ,ಸೌರ ಸೂಕ್ತ , ಮನ್ಯ ಸೂಕ್ತ , ರುದ್ರ ಸೂಕ್ತ ಸಾಮೂಹಿಕ ಪಠಣ ನಡೆಸಲಾಯಿತು .

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಅರ್ಚಕ ಸುಬ್ರಹ್ಮಣ್ಯ ರಾವ್, ಎ ರವಿ ಶಂಕರ ಮೈಯ್ಯ. ಎಂ ಶಾಂತ ರಾಮ ರಾವ್, ಎನ್ ರಾಮಚಂದ್ರ ಮೈಯ್ಯ, ಎಂ ಜಯರಾಮ ಮಯ್ಯ, ಚಂದ್ರಮೋಹನರಾವ್, ಕೆ ರಾಜರಾಮ ಐತಾಳ ಮೊದಲಾದವರು ಪಾರಾಯಣ ದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here