ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಆರದಿರಲಿ ಬದುಕು ಆರಾಧನ ತಂಡದ ಎ.ತಿಂಗಳ 109 ನೇ ಯೋಜನೆಯ ಸಹಾಯ ಹಸ್ತ

0
64

ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಆರದಿರಲಿ ಬದುಕು ಆರಾಧನ ತಂಡದ ಎಪ್ರಿಲ್ ತಿಂಗಳ 109 ನೇ ಯೋಜನೆಯ ಸಹಾಯ ಹಸ್ತವನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಂಟಾಲ್ ಗುಡ್ಡೆ ಹೌಸ್ ಬಜಾಲ್ ರೋಡಿನ ಜೋಯ್ ಮೊಂತೆರೊ ಮತ್ತು ಶಾಲಿನಿ ಇವರ ಮಗಳಾದ ಹಜಲ್ ಲಾರಿಸ್ಸಾ ಮೊಂತೆರೊ ಅವರು ಬ್ರೈನ್ ಟೂಮರ್ ಖಾಯಿಲೆ ಯಿಂದ ಬಳಲುತ್ತಿದ್ದು ಕೆ.ಎಂ.ಸಿ ಆಸ್ಪತ್ರೆ ಯಲ್ಲಿ ಟ್ರೀಟ್ ಮೆಂಟ್ ನಡೆಯುತ್ತಿದ್ದು ಈಗಾಗಲೇ 10 ಲಕ್ಷ ಖರ್ಚು ತಗುಲಿದ್ದು ತಂದೆ ಆಟೋಡ್ರೈವರಾಗಿದ್ದು ಕಡು ಬಡವರಾಗಿದ್ದು ಇವರ ಕಷ್ಟ ಅರಿತ ನಮ್ಮ ತಂಡ ಈ ತಿಂಗಳ ಧನ ಸಹಾಯವನ್ನು ಮಗುವಿನ ತಂದೆಯ ಕೈಯಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅಭಿಷೇಕ್ ಶೆಟ್ಟಿ ಐಕಳ ದೀನ್ ರಾಜ್ ಕೆ ಬಸವರಾಜ ಮಂತ್ರಿ ಗಣೇಶ್ ಪೈ ಬಾಸ್ಕರ ದೇವಾಡಿಗ . ಡಾ.ನಾಗರಾಜ ಶೆಟ್ಟಿ ಅಂಬೂರಿ . ಧನಂಜಯ ಶೆಟ್ಟಿ ನಿಲೇಶ್ ಕಟೀಲು * ಶ್ರೀಕಾಂತ ಭಟ್ ಪೊನ್ನ ಗಿರಿ ಪ್ರಭಾಕರಮಂಗಳೂರು ದಯಾನಂದ ಮಡ್ಕೇಕರ್ ಅಗರಿ ರಾಘವೇಂದ್ರ ರಾವ್. ದಿನೇಶ್ ಸಿದ್ದಕಟ್ಟೆ ಶಾರದಾ ಅಂಚನ್ ರಂಗನಾಥ್ ರಾವ್ ಪಕ್ಷಿಕೆರೆ ಉಪಸ್ಥಿತ ರಿದ್ದರು.

LEAVE A REPLY

Please enter your comment!
Please enter your name here