ಡಾ.ಎಂ. ವಿ. ಶಾಸ್ತ್ರಿ ಮೆಮೊರಿಯಲ್ ವೆಲ್ ನೆಸ್ ಸೆಂಟರ್ ಪೊಳಲಿ ಪ್ರಾಜೆಕ್ಟ್ ದೇಣಿಗೆ ಮನವಿ ಪತ್ರ ಬಿಡುಗಡೆ

0
10


ಮಾನವ ಸೇವೆಯೇ ಮಹೇಶನ ಸೇವೆ ಎಂಬ ಮಹೋನ್ನತ ಧ್ಯೇಯದೊಂದಿಗೆ ರೂಪುಗೊಳ್ಳುತ್ತಿರುವ ಡಾ. ಎಂ .ವಿ .ಶಾಸ್ತ್ರಿ ಮೆಮೊರಿಯಲ್ ವೆಲ್ನೆಸ್ ಸೆಂಟರ್. ಪೊಳಲಿ ಯಲ್ಲಿ ಸಮಾಜದ ಆರೋಗ್ಯ, ಮಾನಸಿಕ ಶಾಂತಿ, ಮಾನವೀಯ ಸೇವೆಗೆ ಸಮರ್ಪಿತವಾದ ಮಹತ್ವದ ಯೋಜನೆಯಾಗಿದೆ.

ಶ್ರೀ ಸುಬ್ರಹ್ಮಣ್ಯ ಸದನದ ಅಧ್ಯಕ್ಷ ರು ಮತ್ತು ಆಡಳಿತ ಮಂಡಳಿ ,ಸದಸ್ಯರು ಹಾಗೂ ನಿರ್ದೇಶಕರು ,ಪೊಳಲಿ ಪ್ರಾಜೆಕ್ಟ್ ನ ಸಂಚಾಲಕರಾದ ಕರುಣ್ ರಾವ್ ಬೆಳ್ಳೆಯವರು, ಹಾಗೂ ಅಧ್ಯಕ್ಷರಾದ ಕವಿತಾ ಶಾಸ್ತ್ರಿ ಯವರು ಮನವಿ ಪತ್ರವನ್ನು ಬಿಡುಗಡೆ ಮಾಡಿದರು.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here