
ಪರಪ್ಪಾಡಿ ಫ್ರೇಂಡ್ಸ್ ಪರಪ್ಪಾಡಿ ಇವರ ಸಂಯೋಜಕತ್ವದಲ್ಲಿ 11ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮವು ಆಗಸ್ಟ್ 17, 2025ರಂದು ಪರಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪುಟಾ|ಣಿ ಮಕ್ಕಳಿಗೆ ಕೃಷ್ಣವೇಷ ಸ್ವರ್ಧೇ, ಮಡಿಕೆ ಒಡೆಯುವುದು ಮತ್ತು ಹಗ್ಗ ಜಗ್ಗಾಟದೊಂಡೊಗೆ ವಿವಿಧ ಆಟೋಟ ಸ್ಪರ್ಧೇಗಳು ಜರುಗಲಿವೆ.
ನೂತನ ಪದಾಧಿಕಾರಿಗಳ ಆಯ್ಕೆ
ಪರಪ್ಪಾಡಿ ಫ್ರೇಂಡ್ಸ್ ಪರಪ್ಪಾಡಿ ಇದರ ನೂತನ ಅಧ್ಯಕ್ಷರಾಗಿ ಸಂತೋಷ್ ಪೂಜಾರಿ, ಮತ್ತು ಕಾರ್ಯದರ್ಶಿಯಾಗಿ ರಕ್ಷಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರಿಗೆ ಪರಪ್ಪಾಡಿ ಫ್ರೇಂಡ್ಸ್‌ನ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.