ಎರ್ಮಾಳು : ವಾಹನಗಳ ನಡುವೆ ಡಿಕ್ಕಿ – ಚಾಲಕನಿಗೆ ತೀವ್ರ ಗಾಯ

0
30

ಕಾಪು : ರಾಷ್ಟ್ರೀಯ ಹೆದ್ದಾರಿ ಎರ್ಮಾಳುನಲ್ಲಿ ಟಾಟಾ ಇಂಟ್ರಾ ವಾಹನ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದಿದ ಪರಿಣಾಮ ಟಾಟಾ ಇಂಟ್ರಾ ಚಾಲಕನಿಗೆ ತೀವ್ರತರದ ಗಾಯವಾಗಿದೆ ಎಂದು ತಿಳಿದುಬಂದಿದೆ.

ಉಡುಪಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಸ್ಥಳದಲ್ಲಿ ಸುಗಮ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.