ಜುಲೈ 12ರಂದು ಶಂಕರಪುರದ ಬೊಲ್ಯಾರ್ ನಲ್ಲಿ ಪ್ರಥಮ ವರ್ಷದ ಬೊಲ್ಯಾರ ಕೆಸರು ಪರ್ಬ 2026

0
27

ಕಾಪು : ತಾಲೂಕಿನ ಶಂಕರಪುರ ಸಮೀಪದ ಸಂಘಟಿತ ಗೆಳೆಯರ ಜ್ಯೋತಿ ಕ್ಲಬ್ ದುರ್ಗಾನಗರ, ಬಿಳಿಯಾರು ಹಾಗೂ ಬೊಲ್ಯಾರ್ ಜವನೆರ್ ವತಿಯಿಂದ ಪ್ರಥಮ ವರ್ಷದ ಬೊಲ್ಯಾರ ಕೆಸರ ಪರ್ಬ 2026 ಶೀರ್ಷಿಕೆಯಲ್ಲಿ ಕೃಷ್ಣವೇಣಿ ಆಶ್ರಮಧಾಮ ಮತ್ತು ಆಯುರ್ವೇದ ಸೆಂಟರ್ ಬಳಿಯ ಗದ್ದೆಯಲ್ಲಿ ಈ ತಿಂಗಳ 12 ರ ರವಿವಾರ ನಡೆಯಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿ, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಕಾರ್ಯಕ್ರಮ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವರು.

LEAVE A REPLY

Please enter your comment!
Please enter your name here