ಮಹಾತ್ಮ ಗಾಂಧಿ ಚಾರ್ಮಾಡಿ ಗ್ರಾಮ ಪಂಚಾಯತ್ ನ 2026/27ನೆ ಪ್ರಥಮ ಸುತ್ತಿನ ಗ್ರಾಮ ಸಭೆಯನ್ನು ಗ್ರಾಮ ಆಡಳಿತಾಧಿಕಾರಿ ಜೋಸೆಫ್ ಪಿ ಎಸ್ ಅಧ್ಯಕ್ಷತೆಯಲ್ಲಿ 18/07/2026 ಶನಿವಾರ ರಂದು ಚಾರ್ಮಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ನೋಡಲ್ ಅಧಿಕಾರಿಯಾಗಿ ಚಂದ್ರಶೇಖರ, ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ.ಸ್ವಾಗತಿಸಿ, ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆ ಸಭೆಯ ವರದಿ ವಾಚಿಸಿದರು, ಪಂಚಾಯತ್ ಸಿಬ್ಬಂದಿಗಳಾದ,ಸುಕೇಶ್ , ಪ್ರಕಾಶ್, ನಳಿನಾಕ್ಷಿ, ಜಯಶ್ರೀ, ಅಶ್ವಿನಿ,ಅಂಜಲಿ,ಜಯಮಾಲಾ,, ಗ್ರಂಥಾಲಯ ಮೇಲ್ವಿಚಾರಕರು ಜ್ಯೋತಿ,vrwಚೇತನ್, ಹಾಗೂ ಆಶಾ ಕಾರ್ಯಕರ್ತೆಯರು, ಮಾಜಿ ಸದಸ್ಯರು ,ಗ್ರಾಮಸ್ಥರು ಉಪಸ್ಥಿತರಿದ್ದರು.

