ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರಾದ ; ಐ. ಆರ್, ಫೆರ್ನಾಂಡಿಸ್ ನಿಧನ

0
22

ಮಣಿಪಾಲ ; ದಶರಥ ನಗರದ ನಿವಾಸಿ  ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷರಾದ  ಇಮ್ಮಾನುಯೆಲ್ ರೇಮಂಡ್ ಫೆರ್ನಾಂಡಿಜ್  74 ರಂದು  ತಮ್ಮ್ ಸ್ವಗ್ರಹದಲ್ಲಿ  ನ .10 ರಂದು ನಿಧನರಾದರು  ಪತ್ನಿ  ಎರಡು ಹೆಣ್ಣು ಮಕ್ಕಳನ್ನು ಮತ್ತು  ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ 

ಕರ್ನಾಟಕ ಕೈಗಾರಿಕಾ ಸಂಘ  ಹಾಗೂ   ಜಿಲ್ಲಾ ಸಣ್ಣ ಕೈಗಾರಿಕಾ ಸಂಘದಲ್ಲಿ  28 ವರ್ಷಗಳ ಕಾಲ ಸದಸ್ಯರಾಗಿ  ಸೇವೆ ನೀಡಿದ್ದಾರೆ  , ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದಲ್ಲಿ   ಕರ್ನಾಟಕ ಸಿಲೋಸುರ್ಸ್ ಪ್ರವೇಟ್ ಲಿಮಿಟೆಡ್  ಸಂಸ್ಥೆ ಸ್ಥಾಪಿಸಿ , ರೋಟರಿ ಕ್ಲಬ್  ಸದಸ್ಯರಾಗಿ  ಸಾಮಾಜಿಕ  ,  ಧಾರ್ಮಿಕ , ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ನೀಡಿ  ಐ. ಆರ್, ಫೆರ್ನಾಂಡಿಸ್  ಹೆಸರಿನೊಂದಿಗೆ ಜನಪ್ರಿಯತೆ ಹೊಂದಿದ್ದರು , ಇವರ ನಿಧನ  ಕೆ  ಉಡುಪಿ ಜಿಲ್ಲಾ ಸಣ್ಣ   ಕೈಗಾರಿಕಾ ಸಂಘದ  ಅಧ್ಯಕ್ಷರು , ಪಧಾಧಿಕಾರಿಗಳು  ಸಂತಾಪ ಸೂಚಿಸಿದ್ದಾರೆ   .