Uncategorized‘ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣೆ’ ಕಾರ್ಯಕ್ರಮBy TNVOffice - November 24, 2025070FacebookTwitterPinterestWhatsApp ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ಸಮಿತಿ’ ವತಿಯಿಂದ ನಡೆಯುವ ‘ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣೆ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕಿರಣ್ ಚಂದ್ರ ಪುಷ್ಪಗಿರಿಯವರಿಗೆ ನೀಡಿ ಆತ್ಮೀಯವಾಗಿ ಆಮಂತ್ರಿಸಿದರು.