ಉಚಿತ ಬಂಜೆತನ ತಪಾಸಣಾ ಶಿಬಿರ ದಿನಾಂಕ 25-07-2026 ರಂದು ಶನಿವಾರ ಬೆಳಿಗ್ಗೆ 11:00 AM ರಿಂದ 01:00 PM ವರೆಗೆ ಡಾಕ್ಟರ್ ಮಧುರಾ ಬಿ ಆರ್, ನೋವಾ ಫರ್ಟಿಲಿಟಿ ಸೆಂಟರ್, ಉಡುಪಿ ಇಲ್ಲಿನ ತಜ್ಞ ವೈದ್ಯರ ತಂಡ ಹಾಗೂ ಜೆ ಸಿ ಐ ಕಾಪು , ಹಾಗೂ ಇತರ ಗೌರವಾನ್ವಿತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜೆ ಸಿ ಐ ಭವನ ಕಾಪು ಸಭಾಂಗಣದಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ಮದುವೆಗಾಗಿ ಹಲವು ವರ್ಷಗಳ ನಂತರವೂ ಮಕ್ಕಳಾಗದ ಸಮಸ್ಯೆ, PCOD, PCOS, Tubal ಬ್ಲಾಕ್ ಹಾಗೂ ಇತರ ಯಾವುದೇ ಸಮಸ್ಯೆ ಇಂದ ಮಗು ಪಡೆಯುವಲ್ಲಿ ಸಮಸ್ಯೆಗಳಿದ್ದರೆ ಈ ಶಿಬಿರದಲ್ಲಿ ಭಾಗಿಯಾಗಿ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ಪಡೆಯಬಹುದು.
ಅಪ್ಪೋಯಿಂಟ್ಮೆಂಟ್ ಗಾಗಿ ಹರ್ಷ, ಎನ್ ಎಫ್ ಸಿ ಮ್ಯಾನೇಜರ್, ನೋವಾ ಫರ್ಟಿಲಿಟಿ ಸೆಂಟರ್, ಉಡುಪಿ ಹಾಗೂ ಮಂಗಳೂರು ಇವರ ಮೊಬೈಲ್ ಸಂಖ್ಯೆ : 9483113930 ಗೆ ಕರೆ ಮಾಡಬಹುದು.

