ಕಾರ್ಕಳದ ಡೆನ್ನಾನ ಕಲಾವಿದರಿಂದ ‘ಗೆಜ್ಜೆ ಬದ್ಕ್‌ ದ ಪಜ್ಜೆ’ ನಾಟಕ

0
28

ಕಾರ್ಕಳ : ಡೆನ್ನಾನ ಕಲಾವಿದರು ಕಾರ್ಕಳ ಅಭಿನಯಿಸುವ ‘ಬಲೆ ತೆಲಿಪಾಲೆ’, ‘ಬಲೆ ಬುಲಿಪಾಲೆ’ ಖ್ಯಾತಿಯ ರಂಗ ಚಾಣಕ್ಯ ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚಿಸಿರುವ ‘ಗೆಜ್ಜೆ ಬದ್ಕ್‌ ದ ಪಜ್ಜೆ’ ನಾಟಕವು ಮೂಡಿಬಂದಿದೆ.

ಸುಭಾಶ್ ಜೈನ್ ನಲ್ಲೂರು ಸಾರಥ್ಯದಲ್ಲಿ, ಜಗನಾಥ್ ಶೆಟ್ಟಿ ಕುಡ್ಲ ನಿರ್ದೇಶನದಲ್ಲಿ ನಾಟಕ ಮೂಡಿಬಂದಿದ್ದು, ‘ಬಲೆ ತೆಲಿಪಾಲೆ’ ಖ್ಯಾತಿಯ ಲಕ್ಷ್ಮೀಶ ಗಂಜಿಮಠ ಅಭಿನಯಿಸಿದ್ದಾರೆ. ನಾಟಕಕ್ಕೆ ಸಂಗೀತವನ್ನು ಶಿನೋಯ್ ವಿ. ಜೋಸೆಫ್ ನೀಡಿದ್ದಾರೆ.

ಹರಿಶ್ಚಂದ್ರ ನಾರಾವಿ, ತುಳುನಾಡ ತುಡಾರ್, ಕೀರ್ತಿ ಕಾರ್ಕಳ, ಕಾರ್ತಿಕ್ ಕಡೆಕಾರ್ ಹಾಗೂ ವಿಕ್ರಮ್ ಮಂಚಿ ಅವರು ಸಲಹೆ ಹಾಗೂ ಸಹಕಾರ ನೀಡಿದ್ದಾರೆ.

ನಾಟಕದ ಪ್ರದರ್ಶನಕ್ಕಾಗಿ 9611168919, 9481922661 ಸಂಪರ್ಕಿಸಬಹುದು.