ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಶ್ರೀ ಕ್ಷೇತ್ರದಲ್ಲಿ ದೇವರಿಗೆ ವಿಶೇಷ ರಂಗ ಪೂಜೆ ಸೇವೆ ಅನ್ನದಾನ ದೊಂದಿಗೆ ಭಾನುವಾರದಂದು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು .
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಅರ್ಚಕ ಗಣಪತಿ ಮಹಾಬಲೇಶ್ವರ ಭಟ್, ಕೆ ರಾಧಾಕೃಷ್ಣ ಆಳ್ವ, ಆಶ್ರೀ ತ್ ಹೆಗ್ಡೆ, ಸತ್ಯನಾರಾಯಣ ನಾಯಕ,ಸುಧಾಕರ ಕೆಟಿ,ಪ್ರದೀಪ್ ಶೆಟ್ಟಿ,ಕಿಶನ್ ಸೇಣವ,ಸುಭಾಷ್ ಶೆಟ್ಟಿ, ಧನ್ಯ,ರಾಮ ಬರೆ,ಸೋಮನಾಥ, ಮೊದಲಾದವರು ಉಪಸ್ಥಿತರಿದ್ದರು.

