ಸಜಿಪನಡು ಶ್ರೀ ಕ್ಷೇತ್ರದಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ರಂಗ ಪೂಜೆ

0
23

ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು ಶ್ರೀ ಕ್ಷೇತ್ರದಲ್ಲಿ ಶನಿವಾರದಂದು ಶ್ರೀ ದೇವರಿಗೆ ರಂಗ ಪೂಜಾ ಸೇವೆ ಅನ್ನದಾನದೊಂದಿಗೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ನೇತೃತ್ವದಲ್ಲಿ ಜರಗಿತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್,ಅರ್ಚಕ ಗಣಪತಿ ಮಹಾಬಲೇಶ್ವರ ಭಟ್,ಮಾಡದಾರು ಗುತ್ತು ಗಡಿ ಪ್ರಧಾನರಾದ ನಾರಣ ಆಳ್ವ ಯಾನೆ ಶಶಿಧರ ರೈ,ಕೆ ರಾಧಾಕೃಷ್ಣ ಆಳ್ವ, ಯಶೋಧರರೈ, ಸತ್ಯನಾರಾಯಣ ನಾಯಕ,ಸುಧಾಕರ ಕೆಟಿ,ಪ್ರದೀಪ್ ಶೆಟ್ಟಿ, ಕಿಶನ್ ಸೇಣವ , ಪ್ರದೀಪ್ ಭಂಡಾರಿ,ಸುಭಾಷ್ ಶೆಟ್ಟಿ , ಮೊದಲಾದವರು ಉಪಸ್ಥಿತರಿದ್ದರು.