ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿ ಮೇ.20ರಂದು 5ನೇ ವರ್ಷದ ಸಂಭ್ರಮಾಚರಣೆರಣೆಯು ಹರಿಓಂ ಕಟ್ಟಡದ ಅವರಣ, ಹಳೆಯಂಗಡಿಯಲ್ಲಿ ನಡೆಯಲಿದೆ.
ಬೆಳಗ್ಗೆ 10-00ಗಂಟೆಯಿಂದ 1-00 ಗಂಟೆಯವರೆಗೆ DURGA SANJEEVANI MANIPAL HOSPITAL ಕಟೀಲು ಇವರಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಲಿರುವುದು.ಹಾಗೂ ಮದ್ಯಾಹ್ನ 3-00 ಗಂಟೆಯಿಂದ 5-00 ಗಂಟೆಯವರೆಗೆ ಓಂಕಾರ್ ಕಲಾ ಸಂಗಮ ಪಡುಬಿದ್ರಿ ಮತ್ತು ದಿ ಡ್ಯಾನ್ಸ್ ಸ್ಟುಡಿಯೋ ಪಕ್ಷಿಕೆರೆ ಇವರಿಂದ ನೃತ್ಯ ಪ್ರದರ್ಶನ ನಡೆಯಲಿರುವುದು.
ಸಂಜೆ 5-00 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6-30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ – ಜಿಲ್ಲೆಯ ಪ್ರತಿಷ್ಠಿತ ನೃತ್ಯ ತಂಡ
“SIZZILING GUYS” ರವರಿಂದ ನೃತ್ಯ ಪ್ರದರ್ಶನ ಜರಗಲಿರುವುದು.

