ಹಿರ್ಗಾನ: ಜೂ.29ರಂದು ಮೂಜೂರ್ದ ಕೆಸರ್ದ ಗೊಬ್ಬು ಕಾರ್ಯಕ್ರಮ

0
35

ಹಿರ್ಗಾನ: 19ನೇ ವರ್ಷದ ಸಾರ್ವಜನಿಕ-ಶ್ರೀ ಗಣೇಶೋತ್ಸವ ಸಮಿತಿ ಮೂರೂರು, ಹಿರ್ಗಾನ ಇದರ ಆಶ್ರಯದಲ್ಲಿ ಹಿರ್ಗಾನ ಗ್ರಾಮಸ್ಥರಿಗಾಗಿ ಜೂನ್ 29, ಆದಿತ್ಯವಾರ ಬೆಳಿಗ್ಗೆ 9.00 ಗಂಟೆಯಿಂದ ಬೊಮ್ಮನ ಜಡ್ಡು ಗದ್ದೆ, ಹಿರ್ಗಾನದಲ್ಲಿ ಮೂಜೂರ್ದ ಕೆಸರ್ದ ಗೊಬ್ಬು ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here