ವಿದ್ಯಾರ್ಥಿಗಳಿಗೆ IAS ಮತ್ತು IPS ಫೌಂಡೇಷನ್ ಪರೀಕ್ಷೆ

0
100

IAS ಮತ್ತು IPS ಇದರ ಫೌಂಡೇಷನ್ ಪರೀಕ್ಷೆ, ಜ್ಞಾನ ಭಾರತಿ ಆಂಗ್ಲಮಾಧ್ಯಮ ಶಾಲೆ, ಇಲಂತಿಲ, ಉಪ್ಪಿನಂಗಡಿ, ಹೈ ಸ್ಕೂಲ್ ವಿದ್ಯಾರ್ಥಿಗಳಿಗೆ ನಡೆಯಿತು. ಸುಮಾರು 72 ವಿದ್ಯಾರ್ಥಿಗಳು ಭಾಗವಹಿಸಿದರು. ಇದು Mief ಸಂಸ್ಥೆಯ ಸಹಕಾರದಿಂದ ಮಕ್ಕಳನ್ನು ಸಿವಿಲ್ ಸರ್ವಿಸ್ ಪರೀಕ್ಷೆ ಗೆ ಮಕ್ಕಳಿಗೆ ಸ್ಪೂರ್ತಿ ನೀಡಲು ಈ ವರ್ಷದಿಂದ ನಡೆಸಲಾಗಿದೆ.

LEAVE A REPLY

Please enter your comment!
Please enter your name here