ಉಡುಪಿ APMC ಯಲ್ಲಿ ಅಮೂಲ್ಯ ಮರಗಳ ಅಕ್ರಮ ಕಡಿತ: ರಕ್ಷಣಾ ಸಮಿತಿಯಿಂದ SP ಮತ್ತು ಅರಣ್ಯ ಅಧಿಕಾರಿಗಳಿಗೆ ದೂರು

0
96

ಉಡುಪಿ A.P.M.C ಪ್ರಾಂಗಣದಲ್ಲಿ ಇರುವ ಬೆಲೆಬಾಳುವ ಮರವನ್ನು ಅಕ್ರಮವಾಗಿ ಕಡಿದು ಹೊರಗೇ ಸಾಗಿಸಿದ ಮತ್ತು ಶೆಡ್ಗಳನ್ನು ಹಾಗೂ ಇಂಟರ್ ಲಾಕ್ ಗಳನ್ನು A.P.M.C. ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಉಪಸ್ಥಿತಿ ಯಲ್ಲಿ ಧ್ವಂಸ ಮಾಡಿದ ಕೆಲವು ವರ್ತಕರು ಹಾಗೂ 50 ಕ್ಕೂ ಮಿಕ್ಕಿದ ಗೂಂಡಾಗಳು ನಡೆಸಿದ ದೌರ್ಜನ್ಯ ದ ವಿರುದ್ಧ ಉಡುಪಿಯ S P. ಯ ವರಿಗೆ ಹಾಗೂ ವಲಯ ಅರಣ್ಯ ಅಧಿಕಾರಿಗೆ ದೂರನ್ನು. A.P.M.C. ರಕ್ಷಣಾ ಸಮಿತಿಯ ವತಿಯಿಂದ ನೀಡಲಾಯಿತು.

ಈ ಸಂದರ್ಭದಲ್ಲಿ A.P. M.C ರಕ್ಷಣಾ ಸಮಿತಿಯ ಸದಸ್ಯರಾದ ವಿಜಯ ಕೊಡವೂರು ಸುಭಾಷಿತ್ ಕುಮಾರ್ ಸುಶಾಂತ್ ಗಂಗಾಧರ್  ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here