ಶ್ರೀ ಮಹಾವೀರಕಾಲೇಜು ಪದವಿ ವಿದ್ಯಾರ್ಥಿಗಳಿಗೆ “ನಾವು ಸೇವಿಸುವ ಆಹಾರ ವಿಷವೇ?”ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮ

0
32

ಮೂಡುಬಿದಿರೆ: ಶ್ರೀ ಮಹಾವೀರಕಾಲೇಜಿನಲ್ಲಿ ನಡೆಯುತ್ತಿರುವ ಪದವಿ ವಿದ್ಯಾರ್ಥಿಗಳ ಓರಿಯಂಟೇಶನ್‌ಕಾರ್ಯಕ್ರಮದಲ್ಲಿಡಾ. ಜಿ.ಹೆಚ್ ಪ್ರಭಾಕರ್ ಶೆಟ್ಟಿ ನಿವೃತ ಪ್ರಾಧ್ಯಪಕರು,ಕುಂದಾಪುರ, ಇವರು“ನಾವು ಸೇವಿಸುವ ಆಹಾರ ವಿಷವೇ?”ಎಂಬ ವಿಷಯದಕುರಿತು ಮಾತನಾಡಿದರು.ಆರೋಗ್ಯಕರಆಹಾರ ಸೇವನೆಯ ಮಹತ್ವವನ್ನು ವಿವರಿಸಿದರು. ತರಕಾರಿಗಳನ್ನು ಹಸಿಯಾಗಿ ಸೇವಿಸುವುದುಆರೋಗ್ಯಕ್ಕೆ ಲಾಭದಾಯಕವೆಂದು ತಿಳಿಸಿದರು, ಹಾಗೂ ಮಾಂಸಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದುಆರೋಗ್ಯದದೃಷ್ಟಿಯಿಂದ ಸರಿಯಲ್ಲಎಂದು ಎಚ್ಚರಿಸಿದರು, ಅದರ ಬದಲು ಪೋಷಕಾಂಶಗಳಿಂದ ಕೂಡಿದಗುಣಮಟ್ಟದಆಹಾರವನ್ನುಆಯ್ಕೆ ಮಾಡಬೇಕುಎಂದು ಸಲಹೆ ನೀಡಿದರು. ಮತ್ತುಆಹಾರ ಸೇವಿಸುವ ಜಾಗವು ಶುದ್ಧವಾಗಿದ್ದು, ಶಾಂತವಾದ ಪರಿಸರದಲ್ಲಿ ಊಟ ಮಾಡುವುದರಿಂದಜೀರ್ಣಕ್ರಿಯೆಗೆ ಸಹಾಯವಾಗುತ್ತದೆಎಂದು ಹೆಳಿದರು, ಹಾಗೂ ಊಟವನ್ನುಚೆನ್ನಾಗಿಜಗಿದುತಿನ್ನುವುದು ಬಹಳ ಅವಶ್ಯಕಎಂಬುದನ್ನು, ಹಾಗೂ ಊಟ ಮಾಡುವ ಸಮಯದಲ್ಲಿ ಟಿವಿ ಅಥವಾ ಮೊಬೈಲ್‌ಗಳನ್ನು ಬಳಕೆ ಮಾಡುವುದುತಪುö್ಪಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಬರುತ್ತದೆಎಂದು ತಿಳಿಸಿದರು.
ಶ್ರೀ ಮಹಾವೀರಪದವಿ ಪೂರ್ವಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲರಾದ ಪ್ರೊ. ರಮೇಶ್ ಭಟ್ ಉಪಸ್ಥಿತರಿದ್ದರು.ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಅಧ್ಯಕ್ಷತೆ ವಹಿಸಿ, ರಾಜಕೀಯ ಶಾಸ್ತç ವಿಭಾಗದ ಪೂರ್ಣಿಮ ನಿರೂಪಿಸಿದರು.

LEAVE A REPLY

Please enter your comment!
Please enter your name here