ಕುಕ್ಕೆಡಿ ::ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್ ಗುರುವಾಯನಕೆರೆ ಗರ್ಡಡಿ ವಲಯದ ಕುಕ್ಕೆಡಿ ಕಾರ್ಯಕ್ಷೆತ್ರದಲ್ಲಿ ಲಕ್ಷ್ಮಣ್ ಪೂಜಾರಿ ಯವರ ಮನೆಯಲ್ಲಿ ಸಸಿ ಮಡಿ ಪೂರ್ವ ತಯಾರಿ ಬಗ್ಗೆ ಕೃಷಿ ಮೇಲ್ವಿಚಾರಕರು ಕೃಷ್ಣ ರವರು ಸಸಿ ಮಡಿ ತಯಾರಿ ಪೂರ್ವ ಟ್ರೇ, ಹಾಗೂ ಮಣ್ಣಿನ ತಯಾರಿ, ಬೀಜೋಪಚಾರ ಸಸಿ ಮಡಿ ಮಾಡುವ ವಿಧಾನ,ಹಾಗೂ ನಿರ್ವಹಣೆ ಕುರಿತು ಹಾಗೂ ಸಾಮಾನ್ಯ ನಾಟಿಗೂ ಯಾಂತ್ರಿಕೃತ ಭತ್ತ ಕೃಷಿಗೆ ಇರುವ ವ್ಯತ್ಯಾಸ ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮ ದಲ್ಲಿ, ವಲಯದ ಮೇಲ್ವಿಚಾರಕಿ ಶ್ರೀ ಮತಿ ಯಶೋಧ,ಸೇವಾಪ್ರತಿನಿಧಿ ಜ್ಯೋತಿ, ದೀಕ್ಷಿತ್, ಸತೀಶ್, ದಿನೇಶ್,ಅರುಣ್ ಉಪಸ್ಥಿತರಿದ್ದರು.

